Holy family
ನಾಮವಾಚಕ

ಪವಿತ್ರ ಕುಟುಂಬ; ತನ್ನ ತಾಯಿ ಪೂಜ್ಯ ಮೇರಿ ಮತ್ತು ಸಂತ ಜೋಸೆಹ್‍ (ಅನೇಕ ಸಲ ಸಂತ ಜಾನ್‍ಬ್ಯಾಪಿಸ್ಟ್‍, ಸಂತಳಾದ ಆನ್‍, ಮೊದಲಾದವರ) ಒಡನೆ ಇರುವ ಬಾಲಕ ಏಸು.